tag:blogger.com,1999:blog-7077041789502080406.post1118509863695442986..comments2023-09-11T05:32:19.270-07:00Comments on ಮೃಗನಯನಿ.....: ಮಳೆ-ನೆನಪುಮೃಗನಯನೀhttp://www.blogger.com/profile/05798486490706460406noreply@blogger.comBlogger22125tag:blogger.com,1999:blog-7077041789502080406.post-66581255355476219342007-12-04T00:29:00.000-08:002007-12-04T00:29:00.000-08:00ಮಳೆ ನು ಚೆನ್ನಾಗಿತ್ತು, ಹಾಗೂ ಕಾಫಿ ಕೂಡ. ಆರ್ . ಕೆ. ನಾರಾ...ಮಳೆ ನು ಚೆನ್ನಾಗಿತ್ತು, ಹಾಗೂ ಕಾಫಿ ಕೂಡ. ಆರ್ . ಕೆ. ನಾರಾಯಣ ಅವರು ಕಾಫಿ ಮಾಡುವ ವಿಧಾನದ ಬಗ್ಗೆ, ತಮ್ಮ ಬರಹ ದಲ್ಲಿ, ವರ್ಣಿಸುತ್ತಾರೆ, ಅದನ್ನು ಓದಿ ಚೆನ್ನಾಗಿದೆ.Unknownhttps://www.blogger.com/profile/05297935183637985315noreply@blogger.comtag:blogger.com,1999:blog-7077041789502080406.post-48219263043794409602007-11-29T06:06:00.000-08:002007-11-29T06:06:00.000-08:00ಹ್ವಾಯ್ ! ಈ ಮಳೆ ಬಗ್ಗೆ ಓದ್ದಾಗ ಒಂದು ನೆನಪಾಯ್ತು ನೊಡಿ,ನಮ...ಹ್ವಾಯ್ ! ಈ ಮಳೆ ಬಗ್ಗೆ ಓದ್ದಾಗ ಒಂದು ನೆನಪಾಯ್ತು ನೊಡಿ,
ನಮ್ಮ ಅಜ್ಜ ತೀರ್ಕೊಂಡ ಹೊತ್ಗೆ ಪುನರ್ವಸು ನಕ್ಷತ್ರ ಮಳೆ ಬಂತ್ ಕಾಣಿ .ಹೆಣ ಹ್ಯಾಗಪ್ಪಾ ಹೊರಗೆ ಹಾಕೋದು ಅಂತ್ ನಾವ್ ಯೋಚ್ನೆ ಮಾಡ್ತಾ ಅಂಗ್ಳದ ಮಾಡಿನ್ ಬದಿಗೆ ನಿಂತಿತ್ತ್ ಕಾಣಿ.ಈಗಿನ್ ತರ ಆವಗೆಲ್ಲಾ ಸ್ಮಶಾನ ಅಂತ ಇರ್ಲಿಲ್ಲ್ಯೆ ತಕೊಂಡು ಹ್ವ್ವಾಪದು ಅಲ್ಲೆ ಗದ್ದೆ ಬದಿಯಲ್ಲಿ ಹೆಣ ಸುಡುದು.ಇನ್ನೇನ್ ಈ ಮಳೆ ಬಿಡೊ ಹಾಗೆ ಕಾಣ್ತಾ ಇರೋವಷ್ಟೊತ್ತಿಗೆ ಅಂಗ್ಳ ಪೂರ್ತಿ ಕೆಸ್ರೇ.ಅದ್ಯಾರೋ ಒಬ್ಬು ಮುದುಕ ಕಾಣಿ ಚಟ್ಟ ಕಟ್ಟಕ್ಕೆ ಅಂತ ತಕಪಕ ಅಂತ ಒಡಾಡೋಕೆ ಸುರು ಮಾಡಿದ್ನೆ.ಅಂವ ನಡಿವ ಸ್ಟಯಿಲಿಗೆ ನಾವಂದುಕೊಂಡ್ತು ಯೇನಾದ್ರು ಎಡ್ವಟ್ತು ಮಾಡಿ ಆಜ್ಜನ್ ಹೆಣ ಸುಡದಂಗ್ ಮಾಡ್ತಾ ಇಂವ ಅಂತ.ಹಾಗೆ ಆಗೋದೆ ..! ಇಂವ ಅಂಗ್ಳ ಪೂರ್ತಿ ಆ ಕೆಸ್ರು ಮೆಳೆ ಪಚ ಪಚ ನಡ್ದಾ ನೋಡಿ ಸುಯಿಂಕ ಜಾರಿ ಬಿದ್ನೆ.ಅದೂ ಹೇಗೆ ಅಂಗ್ಳ ಈ ತುದಿಯಿಂದ ಜಾರೊಕೆ ಸುರು ಮಾಡಿದಂವ ಇನ್ನೊಂದು ತುದಿ ವರೆಗೆ ಅಂವ ಜಾರ್ತಾ ಹೋದ ಸ್ಟೈಲು ಉಂಟು ನೋಡಿ ಯಾವ್ ಹಾಲಿವುಡ್ ಹೀರೋಗು ಕಮ್ಮಿ ಇಲ್ದಂಗಿತ್ತು ನೋಡಿ..
ನಮ್ಗೋ ಅಜ್ಜ ಸತ್ತ ಕರ್ಮಕ್ಕೆ ಅಳೊಕು ಆಗ್ದೆ ನಗೋಕು ಆಗ್ದೆ ಧರ್ಮ ಸಂಕಟ....
ಈಗ್ಲು ಈ ಮಳೆ ಬಂದು ಅಂಗಳ ಕೆಸ್ರಾಗಿದ್ರೆ ಒಮ್ಮೊಮ್ಮೆ ನೆನಪಾಗುದುಂಟ್ ಕಾಣಿ.....

ಒಟ್ಟ್ ಮಳೆ ಮರ್ಲ್......ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-7077041789502080406.post-47439063451954363242007-11-02T04:40:00.000-07:002007-11-02T04:40:00.000-07:00ವಿಜಯ್ ಜೋಶಿ,ಜುಲೈ 9ರ ನಂತರ ಅಪ್-ಡೇಟ್ ಆಗದ ನಿಮ್ಮ ಬ್ಲಾಗನ್...ವಿಜಯ್ ಜೋಶಿ,
ಜುಲೈ 9ರ ನಂತರ ಅಪ್-ಡೇಟ್ ಆಗದ ನಿಮ್ಮ ಬ್ಲಾಗನ್ನೂ ನೋಡಿದ್ದೇನೆ.
-ಜೋಗಿಗಿರೀಶ್ ರಾವ್, ಎಚ್ (ಜೋಗಿ)https://www.blogger.com/profile/17043003390220115960noreply@blogger.comtag:blogger.com,1999:blog-7077041789502080406.post-48443630517228065612007-10-30T20:07:00.000-07:002007-10-30T20:07:00.000-07:00@ Jogi haaktene sir 2-3 daysnalli@ Jogi
haaktene sir 2-3 daysnalliಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-11041279107471476212007-10-30T07:45:00.000-07:002007-10-30T07:45:00.000-07:00Hey, nin blog na journalist JOGI kooda nodthara?- ...Hey, nin blog na journalist JOGI kooda nodthara?
- joshiವಿಜಯ್ ಜೋಶಿhttps://www.blogger.com/profile/02908408255242855916noreply@blogger.comtag:blogger.com,1999:blog-7077041789502080406.post-48008144148398222892007-10-30T05:22:00.000-07:002007-10-30T05:22:00.000-07:00where is the NEW Story?JOGIwhere is the NEW Story?

JOGIGirish Rao Hhttps://www.blogger.com/profile/06942126097790758668noreply@blogger.comtag:blogger.com,1999:blog-7077041789502080406.post-6369183346063598212007-10-17T01:27:00.000-07:002007-10-17T01:27:00.000-07:00good onegood oneAnonymoushttps://www.blogger.com/profile/06999927117991510134noreply@blogger.comtag:blogger.com,1999:blog-7077041789502080406.post-35565257545709406552007-10-08T06:34:00.000-07:002007-10-08T06:34:00.000-07:00ಲೇಖನ ಚೆನ್ನಾಗಿದೆ....ಲೇಖನ ಚೆನ್ನಾಗಿದೆ....dineshhttps://www.blogger.com/profile/05847539529928243934noreply@blogger.comtag:blogger.com,1999:blog-7077041789502080406.post-38802303166449491612007-09-20T05:15:00.000-07:002007-09-20T05:15:00.000-07:00ನೆನಪುಗಳ ಮಾತು ಮಧುರ ಅ೦ತಾ ಎಲ್ಲರೂ ಹೇಳ್ತಾರೆ...ಎಷ್ಟು ನಿಜ...ನೆನಪುಗಳ ಮಾತು ಮಧುರ ಅ೦ತಾ ಎಲ್ಲರೂ ಹೇಳ್ತಾರೆ...
ಎಷ್ಟು ನಿಜ ಅಲ್ವಾ!!!
ಕೆಲವು ಸಾರಿ ಗೊತ್ತಿದ್ದು ಅಥವಾ ಗೊತ್ತಿಲ್ಲದೆ ನಮ್ಮ ಎದೆಯಾಳದಿ೦ದ ಹೊರ ಬರುವ ಈ ವಿಚಾರಗಳು ಪ್ರಪ೦ಚವನ್ನೆ ಗೆದ್ದು ಬಿಡುತ್ತೆ :-)

ನಿಮ್ಮ ಈ ಮಳೆ ಹಾಗು ಕಾಫಿಯ ಅನುಭವ ನಮಗೂ ಲಭ್ಯವಾಗಲಿ ಎನ್ನುವ ಹೊಸ ಆಸೆ ನನ್ನಲ್ಲೀಗ ಮೂಡಿದೆ.

Keep up these amazing writings going on for we like fans...
All the very best
& thanks a lot for sharing these feelings.Lohithttps://www.blogger.com/profile/00339736082929038903noreply@blogger.comtag:blogger.com,1999:blog-7077041789502080406.post-82952764419132648202007-09-20T05:14:00.000-07:002007-09-20T05:14:00.000-07:00This comment has been removed by the author.Lohithttps://www.blogger.com/profile/00339736082929038903noreply@blogger.comtag:blogger.com,1999:blog-7077041789502080406.post-64104677928081602172007-09-18T06:02:00.000-07:002007-09-18T06:02:00.000-07:00ಚೆನ್ನಾಗಿದೆ.ನನ್ನ ಬ್ಲಾಗ್ ಡಿಯರ್ ಫ್ರೆಂಡ್,http://kavima...ಚೆನ್ನಾಗಿದೆ.

ನನ್ನ ಬ್ಲಾಗ್ ಡಿಯರ್ ಫ್ರೆಂಡ್,

http://kavimanasu.blogspot.com/ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್https://www.blogger.com/profile/04461242706232788169noreply@blogger.comtag:blogger.com,1999:blog-7077041789502080406.post-49776148416811061142007-09-03T10:08:00.000-07:002007-09-03T10:08:00.000-07:00ಕನ್ನಡ ಮಿತ್ರರೇ,ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬ...ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ಮಾತು ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."

ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/

http://www.karnatakarakshanavedike.org/app/webroot/files/samaavesha_varadi.pdf

೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿKannadahttps://www.blogger.com/profile/05740261520013612951noreply@blogger.comtag:blogger.com,1999:blog-7077041789502080406.post-47580890797957954372007-09-03T00:10:00.000-07:002007-09-03T00:10:00.000-07:00ವಿಶೇಷ ಸೂಚನೆ ಎಲ್ಲರೂ ನಮ್ಮ ಮನೆಗೆ ಮಳೆಗಾಲದಲ್ಲಿ ಬಂದು ಅಮ್...ವಿಶೇಷ ಸೂಚನೆ ಎಲ್ಲರೂ ನಮ್ಮ ಮನೆಗೆ ಮಳೆಗಾಲದಲ್ಲಿ ಬಂದು ಅಮ್ಮನ ಕಾಫಿ ಕುಡಿಯಬೇಕಾಗಿ ವಿನಂತಿ;-)
(with permission 4m Amma)ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-39310354144364212402007-09-03T00:09:00.000-07:002007-09-03T00:09:00.000-07:00@ Sushಶ್ರೀನಿಯ ಜೊತೆಗೆ ಮನೆಗೆ ಬಂದು ಕಾಫಿ ಕುಡಿಯಬೇಕಾಗಿ ವ...@ Sush
ಶ್ರೀನಿಯ ಜೊತೆಗೆ ಮನೆಗೆ ಬಂದು ಕಾಫಿ ಕುಡಿಯಬೇಕಾಗಿ ವಿನಂತಿ.
@Ranju
ಅತ್ತೆ ಸೊಸೆ ಜಗಳ್ದ ಕಂಪಾರಿಶನ್ ಚೆನ್ನಗಿದೆ ಬೆಂಗಳೂರಿನ ಮಳೆಯದೂ ಇದೇ ಕತೆಯ?
@SusaMskruta
ನಿಮ್ಮ ನಾಲ್ಕು ಸಾಲುಗಳು ನನ್ನ ಅಮ್ಮನ ಕಾಫಿಯಷ್ಟೇ ಚಂದ

@Arun
thnx 4r the comment.
@Rashmi
you really miss that dear.by the way ನನಗೂ ಮಳೇಲಿ ನೆನಿತಾ icream ತಿನ್ನೋಕ್ಕೆ ಇಷ್ಟಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-27192546696143236642007-09-02T23:55:00.000-07:002007-09-02T23:55:00.000-07:00@Shreeniಕೊಟ್ಯಾಂತರ ಜನ ಬರೆದಿದಾರೆ ಅಂತ ಮಳೆ ಬಗ್ಗೆ ಎನಾದರ...@Shreeni
ಕೊಟ್ಯಾಂತರ ಜನ ಬರೆದಿದಾರೆ ಅಂತ ಮಳೆ ಬಗ್ಗೆ ಎನಾದರೂ ಅನ್ನಿಸಿದರೆ ಬರೀ ಬಾರ್ದ? ಮನೇಗ್ ಬಂದ್ರೆ ಅಮ್ಮನ ಆ ಮಸ್ತ್ ಮಸ್ತ್ ಕಾಫಿ ಕುಡೀಬಹುದು:-)ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-28499809747788215092007-09-01T05:19:00.000-07:002007-09-01T05:19:00.000-07:00:)ಈ article ಓದುತ್ತಿರುವಂತೆ ನನ್ನ office ಕಿಟಕಿಯಿಂದ ಆಚ...:)ಈ article ಓದುತ್ತಿರುವಂತೆ ನನ್ನ office ಕಿಟಕಿಯಿಂದ ಆಚೆ ನೋಡಿದ್ರೆ ಮಳೆ ಬರ್ತಿದೆ........., ಟ್..ಪಟ್..ಪಟು ಸದ್ದು ಕೇಳ್ತಿದೆ, ಹು bangalore ಅಲ್ವಾ vehicles ಸದ್ದಿನೊಂದಿಗೆ ಸೂಕ್ಷ್ಮವಾಗಿ ಗಮನಿಸಿದ್ರೆ ಮಗುವಿನ ಪುಟ್ಟ ಹೆಜ್ಜೆ ಸದ್ದಿನಂತೆ ಕೇಳ್ತಿದೆ, ನೋಡಿ Bangaloreನಲ್ಲಿದ್ರೆ ಹೆಚ್ಚು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕಾಗುತ್ತದೆ........, ಇನ್ನು coffee ವಿಷಯ ನಿಜವಾಗ್ಲು ಅದು ನಂಗೆ ಅರ್ಥವಾಗದ್ದು ಬಿಡಿ, ಅದರ ವಾಸನೆ ಕಂಡ್ರೂ ಆಗದು ನಂಗೆ....ಎನು ಎಂಥಾ ಅನುಭವ miss ಮಾಡ್ತಿದಿನಿ ಅನ್ಕೊಂಡರಾ..ನಂಗೆ ಮಳೇಲಿ icecream ತಿನ್ನೂದಂದ್ರೆ ಬಾರಿ ಇಷ್ಟ....whatever it is nice experience......keep writing.........
haaaaa ಮರೆತಿದ್ದೆ ಒಂದು ಸಣ್ಣ clarification ಪ್ರತಿಬಾರಿಯು ನನ್ನ ಹೆಸರನ್ನ ಅಕ್ಷ್ರರ ಅಂತ ಕರಿತಿರಿ ಅದು ಅಹಸ್ಕ್ರರ ರಶ್ಮಿ, ರಶ್ಮಿ ಅಂದ್ರೆ ಅಡ್ಡಿ ಇಲ್ಲಾ.........AhaskaraRashmihttps://www.blogger.com/profile/05542846980353595616noreply@blogger.comtag:blogger.com,1999:blog-7077041789502080406.post-9765506449240172202007-08-30T23:50:00.000-07:002007-08-30T23:50:00.000-07:00"Male Nenapige" neenu jeeva tumbirodu bahala hruda..."Male Nenapige" neenu jeeva tumbirodu bahala hrudayasparshiyaagisde...

Idanna onsala odtaa kootre nange seeda malenaadina namma oorina nenapaaytu..coffee tota adra madhyadalli bere bere maragalige menasinaballi habbirodu, beligge schoolge hogovaaga allalli navilugalu kaige sigovastu hattiradalli haarihogtidvu...

Nijvaaglu malegaala annodu nenapina butti... maleya pratiyondu haneelu ondondu kate irute... avugalu nammanna matte baalyakke seledu aata aastave...Ganumaamanigondu namanahttps://www.blogger.com/profile/04119245263636940086noreply@blogger.comtag:blogger.com,1999:blog-7077041789502080406.post-13150855172534342582007-08-30T03:09:00.000-07:002007-08-30T03:09:00.000-07:00ಹಹ್! 'ಸುಶ್' ಅಂತ ನೋಡಿ ನನ್ನ ಹೆಸ್ರು ಅಂದುಕೊಳ್ಳೋಕ್ ಮುಂಚ...ಹಹ್! 'ಸುಶ್' ಅಂತ ನೋಡಿ ನನ್ನ ಹೆಸ್ರು ಅಂದುಕೊಳ್ಳೋಕ್ ಮುಂಚೇನೆ ನನ್ ಥರಾನೆ ಈಗಾಗ್ಲೆ ಒಬ್ರು ಅಂದ್ಕೊಂಡು ನಿರಾಸೆಯಾಗಿದ್ದಾರೆ! :):)
ಮಳೆಗಿಂತ ಕಾಫಿ ಚೆನ್ನಾಗಿತ್ತು! ನಿಮ್ಮ ಮಳೆಯ ಯೋಚನೆಗಳಲ್ಲೇ ಮೂಡಿಬಂದ ಹಳೆಯ ನಾಕು ಸಾಲುಗಳನ್ನ ಹಾಕೋ ಮನಸ್ಸಾಗಿದೆ ಹಾಕ್ತೀನಿ.

-ಮಳೆ-
ಬಾಲ್ಯಾವಸ್ಥೆಯ ತುಂತುರು ಹನಿ
ಯೌವ್ವನದ ಮಳೆಬಿಲ್ಲು
ಗೃಹಸ್ಥಾಶ್ರಮದ ಜಡಿಮಳೆ
ಮುಪ್ಪಿನ ಮೋಡ ಕವಿದ ವಾತಾವರಣ
ಮಳೆಗೆ ಸಾವುಂಟೆ?!?Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-7077041789502080406.post-43611072844544191852007-08-30T03:08:00.000-07:002007-08-30T03:08:00.000-07:00This comment has been removed by the author.Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-7077041789502080406.post-59877154552654203732007-08-29T22:37:00.000-07:002007-08-29T22:37:00.000-07:00ನಾನು ರೋಮಾಂಚನಗೊಂಡೆ ’ಸುಶ್’ ಹೆಸರು ನೋಡಿ. ಮಳೆನಾ ಕಾಫಿಗೆ ...ನಾನು ರೋಮಾಂಚನಗೊಂಡೆ ’ಸುಶ್’ ಹೆಸರು ನೋಡಿ.
ಮಳೆನಾ ಕಾಫಿಗೆ ಹೋಲಿಸಿದ್ದು ಚನ್ನಾಗಿ ಇದೆ. ನಮ್ಮ ಬೆಂಗಳೂರಿನ ಮಳೆ ನೋಡಿ ನಂಗೆ ಅತ್ತೆ ಸೊಸೆ ಜಗಳ ಅಂತ ಅನ್ನಿಸುತ್ತೆ. ಯಾಕೆ ಗೊತ್ತಾ ಅದು ಯಾವಾಗ ಬರುತ್ತೆ ಯಾವಗ ಹೋಗುತ್ತೆ ಒಂದು ಗೊತ್ತಾಗಲ್ಲ ದಬ ದಬ ಸುರಿಯುತ್ತೆ. :)Ranjuhttps://www.blogger.com/profile/02893970947263249930noreply@blogger.comtag:blogger.com,1999:blog-7077041789502080406.post-23537853586231559642007-08-29T21:44:00.000-07:002007-08-29T21:44:00.000-07:00'ಸುಶ್' ಅಂತ ಶುರು ಆಗಿದ್ ನೋಡಿ 'ಅರೆ! ನನ್ ಹೆಸ್ರು!!' ಅಂತ...'ಸುಶ್' ಅಂತ ಶುರು ಆಗಿದ್ ನೋಡಿ 'ಅರೆ! ನನ್ ಹೆಸ್ರು!!' ಅಂತ ರೋಮಾಂಚನಗೊಂಡು ಓದ್ಲಿಕ್ಕೆ ಶುರು ಮಾಡಿದ್ರೆ ನಿರಾಶೆಯಾಗೋಯ್ತು.. :(

ಆದ್ರೂ ಒಂದು ಅದ್ಭುತ ಕಾಫಿ ಕುಡ್ಸಿದ್ಯಲ್ಲ, ಅದಕ್ಕೆ ಥ್ಯಾಂಕ್ಸ್. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-7077041789502080406.post-8166511244591844952007-08-29T11:51:00.000-07:002007-08-29T11:51:00.000-07:00nice..ಆದ್ರೆ ಈ ಮಳೆಯೆಂಬೋ ವಿಷಯದ ಬಗ್ಗೆ ಕೋಟ್ಯಂತರ ಜನ ಬರೆ...nice..

ಆದ್ರೆ ಈ ಮಳೆಯೆಂಬೋ ವಿಷಯದ ಬಗ್ಗೆ ಕೋಟ್ಯಂತರ ಜನ ಬರೆದಿರೋದ್ರಿಂದ, ಸ್ವಲ್ಪ...:)
ಕಾಫಿ ಮಾಡೋ ವಿಧಾನ ಮಸ್ತ್ ಮಸ್ತ್ !ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com