tag:blogger.com,1999:blog-7077041789502080406.post727914070334238206..comments2023-09-11T05:32:19.270-07:00Comments on ಮೃಗನಯನಿ.....: ಮಳೆ ನೀರಿನಲ್ಲಿ...ಮೃಗನಯನೀhttp://www.blogger.com/profile/05798486490706460406noreply@blogger.comBlogger15125tag:blogger.com,1999:blog-7077041789502080406.post-26355658956137912852010-11-26T10:58:48.406-08:002010-11-26T10:58:48.406-08:00< ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗು...< ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ > ಎ೦ಥೆ೦ಥಾ ಭಾವಗಳು!! ರೀ ಮ್ರುಗ(ಹರಿಣಿ)ನಯನಿ ನೀವು ಬರೆದದ್ದನ್ನೆಲ್ಲಾ ಒದ್ತಾ ಇದ್ರೆ ತಲೆಗೆ ಹೊಡೆದ ಹಾಗಿರುತ್ತೆ. ಮಸ್ತ್!! thankuChethan Khttps://www.blogger.com/profile/04405100451576250040noreply@blogger.comtag:blogger.com,1999:blog-7077041789502080406.post-10550685064138482542008-06-09T02:40:00.000-07:002008-06-09T02:40:00.000-07:00ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತ...ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ.....

ಸಕತ್ತ್ ರಸಿಕಿ ನೀವು ಅನ್ಸುತ್ತೆ..ಹಿಹಿಹಿಹಿಹಿಹಿಹಿ ನನಗೆ ತುಂಬ ಇಷ್ಟ ಆಯ್ತಪ್ಪ..ಮುಂಗಾರು ಮಳೆ ಸಿನಿಮಾದ ಹಾಡೀನ ಯಾವುದೋ ೨ ಸಾಲುಗಳು ನೆನಪಾದವು...ನನ್ನ ನಿನ್ನ ಪ್ರೇಮಗೀತೆhttps://www.blogger.com/profile/09424042828528380403noreply@blogger.comtag:blogger.com,1999:blog-7077041789502080406.post-48935126309157693142008-03-28T01:36:00.000-07:002008-03-28T01:36:00.000-07:00This comment has been removed by the author.ಏಕಾಂತhttps://www.blogger.com/profile/15377224035626955683noreply@blogger.comtag:blogger.com,1999:blog-7077041789502080406.post-17691400086315372262008-03-28T01:16:00.000-07:002008-03-28T01:16:00.000-07:00ನಮಸ್ತೆ....ನಾನು ಲಕ್ಶ್ಮೀಕಾಂತ್...ನಿಮ್ಮ ಕಾಲೇಜಿಗೆ ಒಂದು ...ನಮಸ್ತೆ....
ನಾನು ಲಕ್ಶ್ಮೀಕಾಂತ್...
ನಿಮ್ಮ ಕಾಲೇಜಿಗೆ ಒಂದು ದಿನದ ಮಟ್ಟಿಗೆ ಕ್ಲಾಸ್ ತಗೊಂಡಿದ್ದೆ.
ಬ್ಲಾಗ್ ಚೆನ್ನಾಗಿದೆ. ನನ್ನದೂ ಪುಟ್ಟದೊಂದು ಬ್ಲಾಗ್ ಇದೆ. ನೋಡಿ.
ಮತ್ತೆ ಸಿಗೋಣ.....ಏಕಾಂತhttps://www.blogger.com/profile/15377224035626955683noreply@blogger.comtag:blogger.com,1999:blog-7077041789502080406.post-64181520403265264802008-03-27T06:04:00.000-07:002008-03-27T06:04:00.000-07:00ಅರೆ ! ನಿಂಗೆ ಹ್ಯಾಗೆ ಗೊತ್ತಾಯ್ತು ಅದು...? ಈ ಹಾಡು!? !?....ಅರೆ ! ನಿಂಗೆ ಹ್ಯಾಗೆ ಗೊತ್ತಾಯ್ತು ಅದು...? ಈ ಹಾಡು!? !?.. ನಂಗೊತ್ತಿರೋರು ನಿಂಗ್ಯಾರದ್ರು ಸಿಕ್ಕಿದ್ರಾ,..!? ಯಾಕೊ ಅನುಮಾನ ನಿನ್ ಮೇಲೆ...!?

arunkmanipal@gmail.com...;-)
kathe odi harasiddakke thank u..;-)ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-7077041789502080406.post-56987610979925780552008-03-27T00:25:00.000-07:002008-03-27T00:25:00.000-07:00This comment has been removed by the author.ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-7077041789502080406.post-60955168706476595292008-03-25T21:55:00.000-07:002008-03-25T21:55:00.000-07:00@ ಪ್ರಾಂಜಲೆthanks ಕಣೋ@ ಪ್ರಾಂಜಲೆ
thanks ಕಣೋಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-58624194072075506642008-03-25T03:52:00.000-07:002008-03-25T03:52:00.000-07:00really good nayaneeereally good nayaneeePRANJALEhttps://www.blogger.com/profile/09839754124058708313noreply@blogger.comtag:blogger.com,1999:blog-7077041789502080406.post-1610546904355348852008-03-24T22:24:00.000-07:002008-03-24T22:24:00.000-07:00@Amarabloggers meet ತುಂಬ ಚೆನ್ನಾಗ್ ಆಯ್ತಂತೆ. ಖುಷಿಯಾತ...@Amara
bloggers meet ತುಂಬ ಚೆನ್ನಾಗ್ ಆಯ್ತಂತೆ. ಖುಷಿಯಾತು ಕಣೋ ಕೇಳಿ. ಇಲ್ವೋ ನೋಡಿಲ್ಲ

@Arun

ನಗೂ... ಎಂದಿದೇ.. ಮಂಜಿನಾ.. ಬಿಂದು...

@ ಜೋಗಿ
thank yuo sirrrrrrrrr......... ;-)

@krutavarma nd sunatha...

lavlavike.....;-)ಧನ್ಯವಾದಗಳು ಇಬ್ಬರಿಗೂ..

@agni

ಪತ್ರ ಅಂತ ಗೊತ್ತಾಗದೆ ಕತೆನೋ ಕವಿತೆನೋ ಅಂತ ಗೊತ್ತಾಗದಷ್ಟು ಕೆಟ್ಟದಾಗಿ ಬರ್ದಿದೀನಿ ಅಂತ ಆಯ್ತು ;-)..ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-7077041789502080406.post-60562761127010814082008-03-23T06:41:00.000-07:002008-03-23T06:41:00.000-07:00maleli ardha nendu innu ardha neniyakke agade koot...maleli ardha nendu innu ardha neniyakke agade koothukondu barde kate/kavithe ansutte thumba channagide kane keep it upShreehttps://www.blogger.com/profile/04679095831581301787noreply@blogger.comtag:blogger.com,1999:blog-7077041789502080406.post-21277727143527768852008-03-20T09:28:00.000-07:002008-03-20T09:28:00.000-07:00ಸುಂದರ ಲೇಖನ.ಸುಂದರ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7077041789502080406.post-71579023898206946102008-03-20T03:45:00.000-07:002008-03-20T03:45:00.000-07:00ಸೊಗಸಾಗಿದೆ. 'ಲವಲವಿಕೆ'ಯಿಂದ ಕೂಡಿದೆ.ಸೊಗಸಾಗಿದೆ. 'ಲವಲವಿಕೆ'ಯಿಂದ ಕೂಡಿದೆ.Unknownhttps://www.blogger.com/profile/12513372479711747725noreply@blogger.comtag:blogger.com,1999:blog-7077041789502080406.post-83200012221210970362008-03-20T02:16:00.000-07:002008-03-20T02:16:00.000-07:00ನಿನ್ನ ಓಲೆ ಓಲೆಯಲ್ಲಮಿಡಿವ ಒಂದು ಹೃದಯಒಲವಿಲ್ಲದೆ ಒಡೆಯಲಾಗದ...ನಿನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಲವಿಲ್ಲದೆ ಒಡೆಯಲಾಗದು
ನೋಯುತಿರುವ ಎದೆಯ.
-ಎಚ್ ಎಸ್ ವಿ ಸಾಲುಗಳನ್ನು ಕೊಂಚ ತಿರುಚಿದ್ದೇನೆ. ನಿಮ್ಮ ಪತ್ರಕ್ಕೆ ಒಪ್ಪುವಂತೆ. ತುಂಬ ಸೊಗಸಾಗಿದೆ.
-ಜೋಗಿಗಿರೀಶ್ ರಾವ್, ಎಚ್ (ಜೋಗಿ)https://www.blogger.com/profile/17043003390220115960noreply@blogger.comtag:blogger.com,1999:blog-7077041789502080406.post-61761120294323804722008-03-20T01:36:00.000-07:002008-03-20T01:36:00.000-07:00;-);-)ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-7077041789502080406.post-86466447094078881592008-03-19T22:30:00.000-07:002008-03-19T22:30:00.000-07:00ಎಂಥ ಮಾರಾಯ್ತಿ ಇದು!!!! .... ಜಾಲಿಗರ ಸಮಾವೇಶಕ್ಕೆ ಬರುವುದ...ಎಂಥ ಮಾರಾಯ್ತಿ ಇದು!!!! .... ಜಾಲಿಗರ ಸಮಾವೇಶಕ್ಕೆ ಬರುವುದಲ್ಲವೋ...... ನೀನು ಮಳೆಲಿ ನೆನಿಲಿಕ್ಕೆ ಹೊಗಿದ್ಯೊ :)

"ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮಾ ಕನಸು"

ವಿಡಿಯೋ ನೋಡಿದ್ಯಾ ಯುಟ್ಯೂಬ್ ನಲ್ಲಿ.ಅಮರhttps://www.blogger.com/profile/00873581815725673669noreply@blogger.com