Wednesday, May 16, 2007

ಒಂದು ಸತ್ಯ ಘಟನೆ

ಮೊನ್ನೆ ಶ್ರೀನಿಧಿಯವರು ಬರೆದಿದ್ದ ಪಲ್ಲಕ್ಕಿ movie review ನೋಡಿದಾಗ ಜ್ಞಾಪಾಕಕ್ಕೆ ಬಂದ ಘಟನೆ. ನಾನು ಶಿಲ್ಪ 'ಜೊತೇಜೊತೆಯಲಿ..' movie ನೊಡ್‌ಕೆ ಹೋಗಣ ಅಂತ ready ಆಗಿ ಹೊರಟಿದ್ವಿ. ಆಗ Indu(ಅವಳು ಉತ್ತರ ಭಾರತೀಯ ಹುಡುಗಿ) ಬಂದು where r u going ಅಂದ್ಲು ಕನ್ನಡ movie ಅಂದೆ . I too will come, I m getting bored ಅಂದ್ಲು. ಸರಿ ಬಾ ಅಂತ ಕರ್ಕೊಂಡ್ ಹೊದ್ವಿ ಇನ್ನೂ ಇವ್ಲಿಗೆ ಟ್ರಾನ್ಸ್ಲಟೆ ಮಾಡಿ ಬೇರೆ ಹೇಳ್‌ಬೆಕಲ್ಲ.. ಅಂತ ನನ್ನ ಯೋಚನೆ ಆಗಿತ್ತು.ಸರಿ movie ಮಧ್ಯದಲ್ಲಿ ಪ್ರೇಂ ಅಳುತ್ತಾ ಇದ್ದಾನೆ.... ಅವ್ನು ಅಳುತ್ತಾ ಇದ್ದಾನ ಅಥ್ವ ನಗ್ತಾ ಇದ್ದಾನ ಗೊತ್ತಾಗದೆ ನಾವು ಕಕ್ಕಾಬಿಕ್ಕಿ.ಅಷ್ಟ್ರಲ್ಲಿ ಇಂದು ನಗಕ್ಕೆ ಶುರು ಮಾಡಿದ್ಲು ಯಾಕೆ ನಗ್ತಿದ್ಯಾ ಅಂತ ಕೇಳಿದ್ದಕ್ಕೆ do u think I cant understand Kannad??I know he is laughing at some joke ಅಂದ್ಲು.
ನಾನು ಶಿಲ್ಪ ಮುಖ ಮುಖ ನೋಡ್ಕೊಂಡು ಸುಮ್ಮನಾದ್ವಿ

4 comments:

Sushrutha Dodderi said...

ಹಹ್ಹಹ್ಹ!

Susheel Sandeep said...

'ಜೊತೆಜೊತೆಯಲಿ' ಅನ್ನೋ ಕರ್ಮಕಾಂಡದ ಬಗ್ಗೆ ನೆನಪು ಮಾಡಿಕೊಟ್ಟಿದ್ದು ಒಳ್ಳೇದಾಯ್ತು...ಮತ್ತೆ ಬೇಗ ಮರೆತುಬಿಡಬೇಕು! :P

Parisarapremi said...

ಹ ಹ ಹ್ಹಾ.. ಅಂತೂ ಟ್ರಾಜಿಡಿ ಸೀನ್ ಕೂಡ ನಗಿಸಬಲ್ಲುದು ಎಂದಾಯ್ತು..

ಸ್ವಗತ.... said...

ನಾನು ನಿಮ್ಮನ್ನ ನೊಡ್ಬೆಕಲ್ಲ....ಆದ್ರೆ ಹೇಗೆ ಅ೦ತ.....
Just reply back.